Index   ವಚನ - 85    Search  
 
ಸತ್ತುಚಿತ್ತಾನಂದ ನಿತ್ಯಪರಿಪೂರ್ಣ ಅಖಂಡವೆಂಬ ಅವಿರಳ ಪರಶಿವನ ನಾಮಾಮೃತವನು ಹಗಲಿರುಳೆನ್ನದೆ ಸೇವಿಸಿ ಸುಖಶರಧಿಯೊಳೋಲಾಡುತಿರ್ದೆನು ಗುರುನಿರಂಜನ ಚನ್ನಬಸವಲಿಂಗ ಸನ್ನಿಹಿತನಾಗಿ.