ಗುರುಮುಖದಿಂದುದಯವಾಗಿ
ಬಂದ ಪ್ರಣವಾದಿ ಪಂಚಾಕ್ಷರವನು,
ತನು ಮನ ಭಾವವಿರಹಿತನಾಗಿ ನೆನಹು ನಿಂದರೆ
ಚಿನುಮಯ ಪರಶಿವಲಿಂಗ ತಾನೆ ಬೇರಿಲ್ಲ
ನಿರಂಜನ ಚನ್ನಬಸವಲಿಂಗ ಸಾಕ್ಷಿಯಾಗಿ.
Art
Manuscript
Music
Courtesy:
Transliteration
Gurumukhadindudayavāgi
banda praṇavādi pan̄cākṣaravanu,
tanu mana bhāvavirahitanāgi nenahu nindare
cinumaya paraśivaliṅga tāne bērilla
niran̄jana cannabasavaliṅga sākṣiyāgi.