Index   ವಚನ - 103    Search  
 
ನಾದ ಬಿಂದು ಕಳೆಯ ಕಾಣಿಕೆಯನಿತ್ತು ಕರುಣವ ಪಡೆದುಕೊಂಡು, ಅಂಗೈಯ ಚಾಚಲು ಕಂಗಳಗೂಡಿ ಸಂಗಸಮರಸಕ್ಕಿಂಬು ಹೇಳಿ, ನಡೆಸಿದ ತನ್ನಿಂದೆನ್ನ ಭಕ್ತಿಯ ಬೆಳಗಿನೊಳು ತಾನೇ ತಾನು ಗುರುನಿರಂಜನ ಚನ್ನಬಸವಲಿಂಗ.