ಹುಟ್ಟು ಹೊಂದುಗಳರಿಯದೆ ನೆಟ್ಟನೆ ಹುಟ್ಟಿ ಬಂದವನೆಂದು
ಕಾರ್ಯದಲ್ಲಿ ಕರಿದು ಬಿಳಿದು ಕೂಡಿ ಮಾಡಿಕೊಂಡೆನೆಂದರೆ
ನಿಜವಾಗಲರಿಯದು.
ಭೂಪ ಧನಿಕರು ಕೊಲ್ಲಿಸಿ ಹಾಕುವರು
ಗುರುನಿರಂಜನ ಚನ್ನಬಸವಲಿಂಗಾ ನೀ ಸಾಕ್ಷಿಯಾಗಿ.
Art
Manuscript
Music
Courtesy:
Transliteration
Huṭṭu hondugaḷariyade neṭṭane huṭṭi bandavanendu
kāryadalli karidu biḷidu kūḍi māḍikoṇḍenendare
nijavāgalariyadu.
Bhūpa dhanikaru kollisi hākuvaru
guruniran̄jana cannabasavaliṅgā nī sākṣiyāgi.