Index   ವಚನ - 153    Search  
 
ಬಾಹಿರಬಾಳುವೆ ನಿಮ್ಮದಯ್ಯಾ ಕೊಂಡುಕೊಡಿ. ಅಂತರಬಾಳುವೆ ನಿಮ್ಮದಯ್ಯಾ ಕೊಂಡುಕೊಡಿ. ಮಧ್ಯ ಬಾಳುವೆ ನಿಮ್ಮದಯ್ಯಾ ಕೊಂಡುಕೊಡಿ. ಗುರುನಿರಂಜನ ಚನ್ನಬಸವಲಿಂಗದಲ್ಲಿ ಎನ್ನ ಸಾವಧಾನಭಕ್ತಿಯ ಕೊಂಡುದಕ್ಕೆ ಅನುಪಮಪ್ರಸಾದವ ಕೊಡಿ.