Index   ವಚನ - 163    Search  
 
ಕೆಂಡದ ಹೆಡಿಗೆಯ ಹೊತ್ತು ಮಂಡಲದೊಳಗಾಡುವ ಪುಂಡನ ಕೈಯೊಳಗೆ ಬಿಳಿಯವೆರಡು ದಾರ ನೋಡಾ! ಮೂದೇವರ ಕೊರಳ ಕಟ್ಟಿ ಮತ್ತೆ ಮೂವರಿಗೆತ್ತಿ ನೀಡಿ ಅತ್ತಲರಿಯದಿರ್ದಡೆ ಎತ್ತಿಕೊಂಬುವ ಗುರುನಿರಂಜನ ಚನ್ನಬಸವಲಿಂಗ.