ಮಾಡಿದಣಿಯದೆ ಮುಂದುವರಿವ ಮಹಿಮನ ನೋಡಾ!
ನೋಡಿದಣಿಯದೆ ಕೂಡಿಯಗಲದ ಬೇಡಬಾರದ ಧೀರ ನೋಡಾ!
ನೀಡಿ ನಿಲ್ಲದ ಬೇಡಿದೋರದ ನೀಡಿಕೊಳ್ಳದ ನಿಲವ ನೋಡಾ!
ಗುರುನಿರಂಜನ ಚನ್ನಬಸವಲಿಂಗನ ಶರಣರಲ್ಲದೆ
ಹಾಡಿಹಡೆದ ಬೆಡಗು ನೋಡಾ!
Art
Manuscript
Music
Courtesy:
Transliteration
Māḍidaṇiyade munduvariva mahimana nōḍā!
Nōḍidaṇiyade kūḍiyagalada bēḍabārada dhīra nōḍā!
Nīḍi nillada bēḍidōrada nīḍikoḷḷada nilava nōḍā!
Guruniran̄jana cannabasavaliṅgana śaraṇarallade
hāḍ'̔ihaḍeda beḍagu nōḍā!