ಪ್ರಣತಿಯೊಳು ತೈಲ ಬತ್ತಿ ಅಗ್ನಿ ಕೂಟವಾದಲ್ಲಿ
ಜ್ಯೋತಿಯಾಗಿ ನಿಂದಿತ್ತು.
ತನುವಿನೊಳು ರತಿ ಮನ ಜ್ಞಾನ ಸಂಯೋಗವಾದಲ್ಲಿ
ಗುರುನಿರಂಜನ ಚನ್ನ ಬಸವಲಿಂಗದಂಗವಾಗಿ ನಿಂದನು.
Art
Manuscript
Music
Courtesy:
Transliteration
Praṇatiyoḷu taila batti agni kūṭavādalli
jyōtiyāgi nindittu.
Tanuvinoḷu rati mana jñāna sanyōgavādalli
guruniran̄jana canna basavaliṅgadaṅgavāgi nindanu.
ಸ್ಥಲ -
ಮಾಹೇಶ್ವರನ ಶರಣಸ್ಥಲ