Index   ವಚನ - 324    Search  
 
ಮಾಡಿ ಮಾಡಿ ಬೇಡಲಿಲ್ಲದ ಮಹೇಶ್ವರ. ನೀಡಿ ನೀಡಿ ಆಡಿಕೊಳ್ಳದ ಮಹೇಶ್ವರ. ಆಡುತಾಡುತ ದೂಡಿ ದೂರಿದ ಮಹೇಶ್ವರ. ಆದಿ ಅನಾದಿಯ ಕೋಡಿಗಳದು ಕೂಡಿ ನಿಂದನು ಗುರುನಿರಂಜನ ಚನ್ನಬಸವಲಿಂಗದಂಗವಾಗಿ.