Index   ವಚನ - 329    Search  
 
ಅಚ್ಚೊತ್ತಿರ್ದ ಸಚ್ಚಿದಾನಂದೈಶ್ವರ್ಯ ಪ್ರಭಾಮಯ ಶರಣನು ನಿಚ್ಚನಿರ್ಮಲ ದಾಸೋಹಿ ಸಕಲಮಲಿನ ಸಂಹಾರಿ, ತ್ರಿಕರಣ ಸತ್ಯ, ಮಿಥ್ಯಾಚಾರಧ್ವಂಶಿ, ಕಾರಣರೂಪ ಗುರುನಿರಂಜನ ಚನ್ನಬಸವಲಿಂಗದಲ್ಲಿ.