ಅನುವನರಿಯದ ಮನುಜರು ಘನಲಿಂಗಸನ್ನಿಹಿತರೆಂದು
ಅನ್ಯದೈವವನೆ ಮನೆಯೊಳಗಿರಿಸಿ ದೀಕ್ಷವ ಮಾಡಿಸಿಕೊಂಡು ನಡೆವ
ಮಂದಮತಿ ಹೀನಜಾತಿ ದ್ರೋಹಿಗಳನೇನೆಂಬೆನಯ್ಯಾ?
ಜರಿದು ಹರಿದು ಮರೆದು ನಡೆವ ಪರಿಪೂರ್ಣಂಗಲ್ಲದೆ
ಗುರುನಿರಂಜನ ಚನ್ನಬಸವಲಿಂಗವೆಂಬ
ಘನಪ್ರಸಾದ ಸಾಮಾನ್ಯವೇ ಹೇಳಾ?
Art
Manuscript
Music
Courtesy:
Transliteration
Anuvanariyada manujaru ghanaliṅgasannihitarendu
an'yadaivavane maneyoḷagirisi dīkṣava māḍisikoṇḍu naḍeva
mandamati hīnajāti drōhigaḷanēnembenayyā?
Jaridu haridu maredu naḍeva paripūrṇaṅgallade
guruniran̄jana cannabasavaliṅgavemba
ghanaprasāda sāmān'yavē hēḷā?