Index   ವಚನ - 405    Search  
 
ನಾಲ್ಕು ಬಿಟ್ಟು ನೋಡುವದು. ಸಾಕಾರದ ಬೆಳಗು ಸ್ವಯಂ ಆದಲ್ಲಿ ಶುದ್ಧವನರಿಯೆ. ನಿರಾಕಾರದ ಬೆಳಗು ನಿಜವಾದಲ್ಲಿ ಸಿದ್ಧವನರಿಯೆ. ನಿಜಾನಂದದ ಬೆಳಗು ನಿಷ್ಪತಿಯಾದಲ್ಲಿ ಪ್ರಸಿದ್ಧವನರಿಯೆ. ಗುರುನಿರಂಜನ ಚನ್ನಬಸವಲಿಂಗದ ಬೆಳಗೆನ್ನನೊಳಕೊಂಡಲ್ಲಿ ಪರಮಾನಂದವನರಿಯೆ ಭಿನ್ನವಿಟ್ಟು.