Index   ವಚನ - 450    Search  
 
ಕೊಟ್ಟುಕೊಂಬುವರು ಕುರುಹುಳ್ಳವರು. ಕೊಡದೆಕೊಂಬುವರು ಅನಿಷ್ಠಬದ್ಧರು. ಕೊಟ್ಟು ಕೊಳ್ಳದೆ, ಕೊಡದೆ ಕೊಳ್ಳದೆ ಕಡೆಮೊದಲರಿದು ಮರೆದು ಕೊಟ್ಟು ಕೊಳ್ಳಬಲ್ಲ ಗುರುನಿರಂಜನ ಚನ್ನಬಸವಲಿಂಗದಲ್ಲಿ ದಿಟ್ಟಪ್ರಸಾದಿ.