Index   ವಚನ - 506    Search  
 
ಕಿಚ್ಚ ಸುಟ್ಟು ಉರಿಯೊಳು ನಿಲ್ಲಬಲ್ಲರೆ ಪ್ರಾಣಲಿಂಗಿ. ನೀರ ತೊಳೆದು ಚಂದ್ರನ ಪ್ರಭೆಯೊಳಗೆ ನಿಲ್ಲಬಲ್ಲರೆ ಪ್ರಾಣಲಿಂಗಿ. ತಾ ಸತ್ತು ಕೂಡಿದ ಹೆಣ್ಣಿನ ಕುಲಗೆಡಿಸಿ ಕೂಡಬಲ್ಲರೆ ಪ್ರಾಣಲಿಂಗಿ. ಗುರುನಿರಂಜನ ಚನ್ನಬಸವಲಿಂಗದಂಗವಾಗಬಲ್ಲರೆ ಪ್ರಾಣಲಿಂಗಿ.