Index   ವಚನ - 525    Search  
 
ಕಾಲಲ್ಲಿ ಕಣ್ಣನಿಟ್ಟು ಇಷ್ಟಲಿಂಗಭಕ್ತಿಯ ಮಾಡುವ. ಕಣ್ಣಿನಲ್ಲಿ ಕಾಲನಿಟ್ಟು ಪ್ರಾಣಲಿಂಗಭಕ್ತಿಯ ಮಾಡುವ ಕಾಲಕಣ್ಣ ಕದಡಿ ಭಾವಲಿಂಗಭಕ್ತಿಯ ಮಾಡುವ ಮಾಟವನ್ನು ಗುರುನಿರಂಜನ ಚನ್ನಬಸವಲಿಂಗದಲ್ಲಡಗಿಸಿ ಮಂಗಳ ಜಯ ಜಯವೆನುತಿರ್ದೆ ನಿರಂತರದಲ್ಲಿ.