ಹಂಗಿಲ್ಲದ ಉದ್ಯೋಗ ಭಂಗವಿಲ್ಲ ಕಾಣಾ.
ಅಗಸನ ಕಾರ್ಯದಂತೆ ಅಚಲನಾಗಿ,
ತಿಳಿಗಾಜಿನಗುಪ್ಪಿಯಂತೆ
ಜ್ಯೋತಿರ್ಲಿಂಗ ಪ್ರಾಣವೇದಿಸಿ ಕತ್ತಲಕ್ಕಿಂಬಿಲ್ಲದೆ
ಕರ್ತು ಗುರುನಿರಂಜನ ಚನ್ನಬಸವಲಿಂಗದ
ಪ್ರಭೆಯೊಳಡಗಿರ್ದ ಶರಣ.
Art
Manuscript
Music
Courtesy:
Transliteration
Haṅgillada udyōga bhaṅgavilla kāṇā.
Agasana kāryadante acalanāgi,
tiḷigājinaguppiyante
jyōtirliṅga prāṇavēdisi kattalakkimbillade
kartu guruniran̄jana cannabasavaliṅgada
prabheyoḷaḍagirda śaraṇa.
ಸ್ಥಲ -
ಪ್ರಾಣಲಿಂಗಿಯ ಐಕ್ಯಸ್ಥಲ