Index   ವಚನ - 594    Search  
 
ಕಮಲದ ಬಂಡುಂಬ ಭೃಂಗ ಭೂಜ ರಜ ಹುಡಿಯ ಸೋಂಕಲಮ್ಮದು ನೋಡಾ. ಐದದು ನಿರಂಜನ ಅಪ್ರತಿಮ ಗಂಭೀರ ಗುರುನಿರಂಜನ ಚನ್ನಬಸವಲಿಂಗ ನಿಮ್ಮ ಶರಣ.