Index   ವಚನ - 619    Search  
 
ಕಾಮವಿಲ್ಲದ ಸುಖ ಕಾಯದಲ್ಲಿ, ಕ್ರೋಧವಿಲ್ಲದ ಸುಖ ಮನದಲ್ಲಿ, ಲೋಭವಿಲ್ಲದ ಸುಖ ಪ್ರಾಣದಲ್ಲಿ, ಮೋಹವಿಲ್ಲದ ಸುಖ ವಿಷಯಂಗಳಲ್ಲಿ, ಮದವಿಲ್ಲದ ಸುಖ ಕರಣಂಗಳಲ್ಲಿ, ಮತ್ಸರವಿಲ್ಲದ ಸುಖ ಭಾವದಲ್ಲಿ, ಭಿನ್ನವಿಲ್ಲದ ಸುಖ ಗುರುನಿರಂಜನ ಚನ್ನಬಸವಲಿಂಗದಲ್ಲಿ, ಅಖಂಡದ ಅವಿರಳಸುಖಾನಂದ ಶರಣ.