Index   ವಚನ - 636    Search  
 
ಅತ್ತೆ ಅಳಿಯನ ಹಡೆದು ಹೊದಕೆಯ ತೊಟ್ಟಿಲೊಳಗಿಟ್ಟು ನೋಡಿ ನೋಡಿ ತೂಗಿದರೆ, ತಾಯಿ-ಮಗಳ ದಾರಿ ಒಂದಾಗಿ ಭಾವನ ಹೆಜ್ಜೆಯ ಮೆಟ್ಟಿದರು ನೋಡಾ. ಭಾವನ ಹೆಜ್ಜೆಯಲ್ಲಿ ಅಳಿಯನ ಸಂಗವ ಮಾಡಿದರೆ ಪರಿಣಾಮವಾಯಿತ್ತು ಗುರುನಿರಂಜನ ಚನ್ನಬಸವಲಿಂಗಕ್ಕೆ ಶರಣನ ಮುಖದಿಂದ.