Index   ವಚನ - 651    Search  
 
ಇಂದ್ರಿಯವನರಿಯದೆ ಲಿಂಗವ ಬಲ್ಲ ಶರಣ, ಕರಣವನರಿಯದೆ ಲಿಂಗವ ಬಲ್ಲ ಶರಣ, ವಿಷಯಂಗಳನರಿಯದೆ ಲಿಂಗವ ಬಲ್ಲ ಶರಣ, ತನ್ನನರಿಯದೆ ಗುರುನಿರಂಜನ ಚನ್ನಬಸವಲಿಂಗವ ಬಲ್ಲ ಶರಣ.