Index   ವಚನ - 652    Search  
 
ತನ್ನನರಿಯದೆ ನಡೆವನಯ್ಯಾ ನಿಮ್ಮ ಶರಣ, ತನ್ನನರಿಯದೆ ನುಡಿವನಯ್ಯಾ ನಿಮ್ಮ ಶರಣ, ತನ್ನನರಿಯದೆ ನೋಡುವನಯ್ಯಾ ನಿಮ್ಮ ಶರಣ, ತನ್ನನರಿಯದೆ ಕೂಡುವನಯ್ಯಾ ಗುರುನಿರಂಜನ ಚನ್ನಬಸವಲಿಂಗವನು ನಿಮ್ಮ ಶರಣ.