Index   ವಚನ - 722    Search  
 
ಉಚ್ಫಿಷ್ಟವ ಕಳೆದುಳಿದ ಪದಾರ್ಥ ಪ್ರಸಾದವಾಗಿ ನಿಂದಲ್ಲಿ ಅಂಗವೆನ್ನೆ ಲಿಂಗವೆನ್ನೆ ಹಸ್ತವೆನ್ನೆ ಮುಖವೆನ್ನೆ ಶಕ್ತಿಯೆನ್ನೆ ಭಕ್ತಿಯೆನ್ನೆ ಅಷ್ಟಾವಧಾನವಿಲ್ಲದೆ ನೆಟ್ಟನೆ ಗುರುನಿರಂಜನ ಚನ್ನಬಸವಲಿಂಗವಾಗಿ ಹಿಂಗಿನುಡಿವ ಶಬ್ದಕ್ಕೆ ಇಂಬುಗಾಣೆ ನೋಡಾ.