Index   ವಚನ - 746    Search  
 
ಕಾಯವುಳ್ಳನ್ನಕ್ಕರ ಭಕ್ತಿಯ ಬೆಳಗನರಿವೆ, ಕರಣವುಳ್ಳನಕ್ಕರ ಪೂಜೆಯ ಬೆಳಗನರಿವೆ, ಪ್ರಾಣವುಳ್ಳನ್ನಕ್ಕರ ಸ್ವರೂಪದ ಬೆಳಗನರಿವೆ, ಭಾವವುಳ್ಳನ್ನಕ್ಕರ ಮಹಾನುಭಾವಯೋಗದ ಬೆಳಗನರಿವೆ. ನಾನುಳ್ಳನ್ನಕ್ಕರ ಗುರುನಿರಂಜನ ಚನ್ನಬಸವಲಿಂಗಕ್ಕೆ ಸತಿಭಾವದಿಂದೆ ಸಂಗಬೆಳಗನರಿವೆ.