Index   ವಚನ - 749    Search  
 
ಸರ್ವ ಜ್ಞಾನತ್ವಾನುಭಾವಸನ್ನಿಹಿತ ಭಾವನಂಗ ಪರಾಶಕ್ತಿ ಸಮೇತನು ಅಂಗೈಯೊಳಗಿರ್ದ ಪ್ರಸಾದಮೂರ್ತಿಗೆ ದಿವಾಕರ ನಿಶಾಕರ ಪಾವಕಯುಕ್ತದಿಂ ನೆರೆಯಬಲ್ಲ ನಿತ್ಯ ನಿರ್ಮಲ ನಿಜಾನಂದ ಶರಣ ತಾನೆ ಸಹಜ ಗುರುನಿರಂಜನ ಚನ್ನಬಸವಲಿಂಗವಾದ ಘನಬೆಳಗು.