Index   ವಚನ - 794    Search  
 
ತಾನು ತಾನಾಗಿ ತನ್ನನರಿಯದಿರ್ದ ಶರಣನ ಇಂದ್ರಿಯಂಗಳು ಸತ್ತಿರ್ದವು, ವಿಷಯಂಗಳು ಸತ್ತಿರ್ದವು, ಕರಣಂಗಳು ಸತ್ತಿರ್ದವು ಗುರುನಿರಂಜನ ಚನ್ನಬಸವಲಿಂಗವಾಗಿ.