Index   ವಚನ - 932    Search  
 
ಕಸವಿಲ್ಲದ ಭೂಮಿಯ ಮೇಲೆ ಶಶಿಕಳೆಯಾವರಿಸಿತ್ತು ನೋಡಾ! ರಸದ ಬಾವಿಯ ಸ್ವಾದೋದಕವ ಕುಡಿದು ಭೇದವಳಿದುಳಿದು ಬಯಲಾದುದು ಗುರುನಿರಂಜನ ಚನ್ನಬಸವಲಿಂಗವು.