ಅದ್ವೈತವನಳಿದುಳಿದ ಕುರುಹು ನಾಶವಾಯಿತ್ತು.
ದ್ವೈತವನಳಿದುಳಿದ ಕುರುಹು ನಷ್ಟವಾಯಿತ್ತು.
ಯೋಗಗತಿಯನಳಿದುಳಿದ ಕುರುಹು ಲಯವಾಯಿತ್ತು.
ಗುರುನಿರಂಜನ ಚನ್ನಬಸವಲಿಂಗ ತಾನೆಯಾಗಿ
ಬಯಲಗೊಂಡಿತ್ತು.
Art
Manuscript
Music
Courtesy:
Transliteration
Advaitavanaḷiduḷida kuruhu nāśavāyittu.
Dvaitavanaḷiduḷida kuruhu naṣṭavāyittu.
Yōgagatiyanaḷiduḷida kuruhu layavāyittu.
Guruniran̄jana cannabasavaliṅga tāneyāgi
bayalagoṇḍittu.