Index   ವಚನ - 943    Search  
 
ಕರ್ಪುರದ ಸುಖವನು ಅಗ್ನಿ ಅರಿದುದೊ? ಅಗ್ನಿಯ ಸುಖವನು ಕರ್ಪುರ ಅರಿದುದೊ? ಕೂಟದ ಕುರುಹನರಸುವರಾರು? ಕೂಟ ಕುರುಹ ನುಂಗಿ ಬಯಲಾದುದು, ಶರಣ ಲಿಂಗಸಂಬಂಧವಿಂತುಟು ಗುರುನಿರಂಜನ ಚನ್ನಬಸವಲಿಂಗಾ.