Index   ವಚನ - 955    Search  
 
ಹೊರಗೆ ಮೆಚ್ಚದ ಭಕ್ತಿ ಒಳಗೆ ಮೆಚ್ಚದ ಯುಕ್ತಿ ಕೂಡಿದಗತಿ, ಕುಲಹೀನನ ನಂಟು ಕುಲಜರ ತಂಟು, ಭವದಗಂಟು ಬಿಚ್ಚಬಾರದ ಗುರುನಿರಂಜನ ಚನ್ನಬಸವಲಿಂಗವಿಡಿದು ಆದಿಯ ಸ್ಥಲಕ್ಕೆ ತಂದು ನುಡಿಯಲಾಗದು.