ಗುರುವಿನಿಂದುದಯವಾಗಿ
ಲಿಂಗನಡೆಸಂಪನ್ನರೆನಿಸಿಕೊಂಡ ಹಿರಿಯರು
ಗುರುದಯದೊಳೈಕ್ಯತೆಯನೈದಬೇಕಲ್ಲದೆ,
ಗುರುದಯವಿಲ್ಲದೆ ಬರಿದೆ ಬಳಲುವ
ಭಾವಗೇಡಿ ಭ್ರಷ್ಟಭವಿಗಳ ಸಂಗ
ಹೀನ ಕಾಣಾ ಗುರುನಿರಂಜನ ಚನ್ನಬಸವಲಿಂಗಾ.
Art
Manuscript
Music
Courtesy:
Transliteration
Guruvinindudayavāgi
liṅganaḍesampannarenisikoṇḍa hiriyaru
gurudayadoḷaikyateyanaidabēkallade,
gurudayavillade baride baḷaluva
bhāvagēḍi bhraṣṭabhavigaḷa saṅga
hīna kāṇā guruniran̄jana cannabasavaliṅgā.
ಸ್ಥಲ -
ಭಕ್ತಿತಾಮಸ ನಿರಸನಸ್ಥಲದ
ಉಳಿದ ವಚನಗಳು