ಎಂಟರೊಳಗೆ ಬಂದವರು ಸುಂಟುಮಾಡಿ
ಬದುಕಿಹೋದವರೊಳರೆ?
ಅವರೊಳಗಿನ ಸಕಲಸಂಜನಿತರು ಎಂಟರೊಳಬಂದವರು
ಸುಂಟುಮಾಡಿ ಬದುಕಿಹೋದವರೊಳರೆ?
ಇವರೊಳಗಿನ ಸಕಲಸಂಜನಿತರು ಮತ್ತೆ
ಅವರಂತು ಇವರಿಂತು ಸಮಗಂಡ ನಿಲುವೇ ಆಚಾರಂಗ
ಗುರುನಿರಂಜನ ಚನ್ನಬಸವಲಿಂಗ.
Art
Manuscript
Music
Courtesy:
Transliteration
Eṇṭaroḷage bandavaru suṇṭumāḍi
badukihōdavaroḷare?
Avaroḷagina sakalasan̄janitaru eṇṭaroḷabandavaru
suṇṭumāḍi badukihōdavaroḷare?
Ivaroḷagina sakalasan̄janitaru matte
avarantu ivarintu samagaṇḍa niluvē ācāraṅga
guruniran̄jana cannabasavaliṅga.
ಸ್ಥಲ -
ಭಕ್ತಿತಾಮಸ ನಿರಸನಸ್ಥಲದ
ಉಳಿದ ವಚನಗಳು