ಭವಿಯ ಸಂಪರ್ಕವನರಿಯದ ಕಾಯ,
ಪರಸ್ತ್ರೀಯ ಸಂಗಕ್ಕೆಳಸದ ಮನ,
ಅನ್ಯಧನಮೋಹವನರಿಯದ ಪ್ರಾಣ,
ಪರದೈವವನರಿಯದ ಭಾವ,
ಅನ್ಯಹಿಂಸೆಯನರಿಯದ ಆತ್ಮಸಯವಾದ ನಿಲುವಿಗೆ ಭಕ್ತಿಬೆರಸಿಪ್ಪುದು.
ಅಂಗಲಿಂಗವ ಹಿಂಗದೆ ಮರೆದು ಸಂಗಸುಯಿಧಾನಿ
ಗುರುನಿರಂಜನ ಚನ್ನಬಸವಲಿಂಗವಿಡಿದು.
Art
Manuscript
Music
Courtesy:
Transliteration
Bhaviya samparkavanariyada kāya,
parastrīya saṅgakkeḷasada mana,
an'yadhanamōhavanariyada prāṇa,
paradaivavanariyada bhāva,
an'yahinseyanariyada ātmasayavāda niluvige bhaktiberasippudu.
Aṅgaliṅgava hiṅgade maredu saṅgasuyidhāni
guruniran̄jana cannabasavaliṅgaviḍidu.
ಸ್ಥಲ -
ಭಕ್ತಿತಾಮಸ ನಿರಸನಸ್ಥಲದ
ಉಳಿದ ವಚನಗಳು