Index   ವಚನ - 995    Search  
 
ಆಚೆಯಲ್ಲಿ ಸ್ಥಾವರಭಕ್ತಿ ಈಚೆಯಲ್ಲಿ ಜಂಗಮಭಕ್ತಿ ಮನವೆರಡಿಲ್ಲವಯ್ಯಾ. ಮತ್ತೆಯಿತ್ತ ಕೇಳು ಸ್ಥಾವರ ಜಂಗಮಕ್ಕೆ ಸೈದಾನ ಪಾಕ ಸುಯಿದಾನ ಭಾವರುಚಿ ಕಾಣಾ ಗುರುನಿರಂಜನ ಚನ್ನಬಸವಲಿಂಗಾ.