Index   ವಚನ - 996    Search  
 
ನಾಲ್ಕುಯುಗದ ಸಂಸಾರ ಸಂಬಂಧಿಸಿ ಬ್ರಹ್ಮಲೋಕವ ಕಂಡೆ, ವಿಷ್ಣುಲೋಕವ ಕಂಡೆ, ರುದ್ರಲೋಕವ ಕಂಡೆ, ಈಶ್ವರಲೋಕವ ಕಂಡೆ, ಸದಾಶಿವಲೋಕವ ಕಂಡೆ, ಪರಮೇಶ್ವರ ಲೋಕವ ಕಂಡೆ. ಈ ಆದಿದೈವದೊಡೆತನ ಒಬ್ಬನೊಡಲೊಳಗೆಂದು ನಾನಿರಲು ಅಪ್ಪುಗೆಯ ಕುರುಹು ಮರೆದ ಮೇಲಿನ ಭೋಗ ಗುರುನಿರಂಜನ ಚನ್ನಬಸವಲಿಂಗ.