Index   ವಚನ - 1001    Search  
 
ಕಚ್ಚಕಳೆದಕ್ಕಿಯ ಬೋನವ ಹುಚ್ಚಿ ತನ್ನ ಕೈಯಲ್ಲಿ ಕಲಿಸಿದರೆ ದಾಸತ್ವವಾಯಿತಲ್ಲ ಲೋಕದೊಳಗೆ. ಕಂಡವರು ಬಾರರು, ಬಂದವರು ಹೊಂದರು, ಅಲ್ಲೇ ನಿಂದವರು ಬೆಂದರು. ಒಬ್ಬಿಬ್ಬರರಿಯದ ಒಡಲೊಳಗೆ ಸುಖಿಸಿದ ಗುರುನಿರಂಜನ ಚನ್ನಬಸವಲಿಂಗ.