ಲೀಲೆಯ ನೇಮಕ್ಕೆ ಹುಟ್ಟಿ ಬೆಳೆದು
ಅಳೆಯ ಬಂದಾಣತಿಗೆ
ಕಟ್ಟಳೆಯ ಕಡೆಗಿಡದೆ ಕಾಣಬೇಕು.
ಹುಟ್ಟಿದೆನೆನಬಾರದು ಬೆಳೆದೆನೆನಬಾರದು
ಅಳಿದೆನೆನಬಾರದು, ಅದೇ ಕೊರತೆ ನೋಡಾ.
ಅನುಪಮ ನಾಮಕ್ಕೆ ಗುರುನಿರಂಜನ ಚನ್ನಬಸವಲಿಂಗ
ತಾನಾದ ಶರಣ ಅರಿದರಿದಾಡುತಿರ್ದ.
Art
Manuscript
Music
Courtesy:
Transliteration
Līleya nēmakke huṭṭi beḷedu
aḷeya bandāṇatige
kaṭṭaḷeya kaḍegiḍade kāṇabēku.
Huṭṭidenenabāradu beḷedenenabāradu
aḷidenenabāradu, adē korate nōḍā.
Anupama nāmakke guruniran̄jana cannabasavaliṅga
tānāda śaraṇa aridaridāḍutirda.
ಸ್ಥಲ -
ಶರಣಸ್ಥಲದ
ಉಳಿದ ವಚನಗಳು