ನಿರಂಜನ ನಿತ್ಯಾನಂದ ಶರಣ
ತಾನು ರಂಜನೆಯ ರಮ್ಯಭಾವಿಯಲ್ಲ.
ಅದೇಕೆಂದಡೆ, ಮುತ್ತಿನ ರಾಶಿಯ ಮೇಲಿರ್ದು
ಮೃತ್ತಿಕೆಯ ಮಣಿಗೊಳಿಸಿ ಮಾರುವ ಮರುಳನಂತೆ,
ತಥ್ಯ ಮಿಥ್ಯ ರೂಪನಲ್ಲ
ಗುರುನಿರಂಜನ ಚನ್ನಬಸವಲಿಂಗದಲ್ಲಿ
ಭಾಷೆ ಬಲವಂತ.
Art
Manuscript
Music
Courtesy:
Transliteration
Niran̄jana nityānanda śaraṇa
tānu ran̄janeya ramyabhāviyalla.
Adēkendaḍe, muttina rāśiya mēlirdu
mr̥ttikeya maṇigoḷisi māruva maruḷanante,
tathya mithya rūpanalla
guruniran̄jana cannabasavaliṅgadalli
bhāṣe balavanta.
ಸ್ಥಲ -
ಶರಣಸ್ಥಲದ
ಉಳಿದ ವಚನಗಳು