Index   ವಚನ - 1055    Search  
 
ಕಂಡ ಕುರುಹು ಕಾಣಿಕೆ ಮಾತ್ರಕ್ಕೆ ಅತಿರಮ್ಯವಲ್ಲದೆ ಆಗಬಾರದು. ಪೂಜಕಂಗೆ ಪುಣ್ಯದ ನೆರವಿಯಲ್ಲದೆ ಆಗಬಾರದು. ಅದು ಕಾರಣ ಕಾಣಲಿಲ್ಲ ಮಾಡಲಿಲ್ಲ ಕಲ್ಪಿತ, ಕಲ್ಪಿತ ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಶರಣ.