ಅಯ್ಯಾ, ನಿಮ್ಮ ಶರಣಂಗೆ ಜ್ಞಾನಿಯೆಂಬರೆ ತಾಮಸವಿಲ್ಲ,
ತಾಮಸಿಯೆಂಬರೆ ಜ್ಞಾನವಿಲ್ಲ.
ಜ್ಞಾನಾಜ್ಞಾನದ ಕುರುಹರಿಯದ
ನಿರಂಜನನ ನಿಲುವು ಅರಿಯಬೇಕೆಂಬರಿಗಸಾಧ್ಯ ;
ಅರಿಸಿಕೊಂಬರಿಗೆ ಅನುಮಾನ, ಅರಿದೆನೆಂಬರಿಗೆ ಅತ್ತತ್ತಲಾ
ಗುರುನಿರಂಜನ ಚನ್ನಬಸವಲಿಂಗದಂಗವಾಗಿರ್ದು ನಿಜಾನಂದ.
Art
Manuscript
Music
Courtesy:
Transliteration
Ayyā, nim'ma śaraṇaṅge jñāniyembare tāmasavilla,
tāmasiyembare jñānavilla.
Jñānājñānada kuruhariyada
niran̄janana niluvu ariyabēkembarigasādhya;
arisikombarige anumāna, aridenembarige attattalā
guruniran̄jana cannabasavaliṅgadaṅgavāgirdu nijānanda.
ಸ್ಥಲ -
ಶರಣಸ್ಥಲದ
ಉಳಿದ ವಚನಗಳು