ಬಾಲಯವ್ವನವೃದ್ಧಶೂನ್ಯ ಶರಣಂಗೆ
ಜನನ ಸ್ಥಿತಿ ಲಯವೆಂಬುದೇನು ಹೇಳಾ!
ಗಳಿಸಲಿಲ್ಲದ ಹಾಕದ ಕಳೆಯಲಿಲ್ಲದ ಅಸಲುಮುಳುಗಿದ
ಮತ್ತೆ ಬಡ್ಡಿಯ ಬರೆಯಲುಂಟೆ.
ಲೀಲೆಯಾದರೆ ಲೋಲ ಗುರುನಿರಂಜನ
ಚನ್ನಬಸವಲಿಂಗಾ.
Art
Manuscript
Music
Courtesy:
Transliteration
Bālayavvanavr̥d'dhaśūn'ya śaraṇaṅge
janana sthiti layavembudēnu hēḷā!
Gaḷisalillada hākada kaḷeyalillada asalumuḷugida
matte baḍḍiya bareyaluṇṭe.
Līleyādare lōla guruniran̄jana
cannabasavaliṅgā.
ಸ್ಥಲ -
ಶರಣಸ್ಥಲದ
ಉಳಿದ ವಚನಗಳು