Index   ವಚನ - 1063    Search  
 
ಸಂಸಾರಿಯ ಮುಂದಣ ವಿರಕ್ತಂಗೆ ಮಟವಿಲ್ಲ ಮಾನಿನಿಯಿಲ್ಲ ಕನಕದ ಕಳೆಯಿಲ್ಲ. ಮತ್ತೆನಲು ಮಠವುಂಟು ಮಾನಿನಿಯುಂಟು ಕನಕದ ಕಳೆಯುಂಟು ನಮ್ಮ ಗುರುನಿರಂಜನ ಚನ್ನಬಸವಲಿಂಗಕ್ಕೆ.