ತಾನೆಂಬುದ ತೋರಲಿಲ್ಲ ನೀನೆಂಬುದ ಬೀರಲಿಲ್ಲ,
ತೋರುವುದನೆಲ್ಲ ತೂರಿ ನಡೆವಲ್ಲಿ
ಹಾರವಾಗದಂಗ ನಿನ್ನಂಗ ನಿಜವೆಂಬೆ
ಕಾಣಾ ಗುರುನಿರಂಜನ ಚನ್ನಬಸವಲಿಂಗಾ.
Art
Manuscript
Music
Courtesy:
Transliteration
Tānembuda tōralilla nīnembuda bīralilla,
tōruvudanella tūri naḍevalli
hāravāgadaṅga ninnaṅga nijavembe
kāṇā guruniran̄jana cannabasavaliṅgā.
ಸ್ಥಲ -
ಶರಣಸ್ಥಲದ
ಉಳಿದ ವಚನಗಳು