Index   ವಚನ - 1072    Search  
 
ಬಂದುದ ಹಿಂದಕ್ಕೆಂದು ಸಂದು ಸರ್ವಜ್ಞತ್ವನಾಗಿ ಕಂದನ ಕೈಬಂಧನ ಬಂಧನವಾದ ಮಹಿಮಂಗೆ, ಹಿಂದಣ ಚಂದದಂದಕ್ಕೆ ಸಂದು ವಿರಹಿತ ಸ್ವಯವಾದುದು ಗುರುನಿರಂಜನ ಚನ್ನಬಸವಲಿಂಗಾ.