ಮಾರ್ಗದ ನೀರು ಮಾರುತಗೂಡಿ
ಕಿಚ್ಚಿನ ಕಾಲುವೆಯಲ್ಲಿ ಕಟ್ಟೊಡೆಯದಿರ್ದು
ನೆಟ್ಟನೆ ನಿಸ್ಸೀಮದ ಹೊಲಕ್ಕೆ ತಿರುಹಿ
ಧರೆಯ ತಂಪು ಹರಿಯದಿರ್ದಡೆ
ಪರಿಪರಿಯ ಸಧರ್ಮಸಂಪತ್ತಿನೊಳಗಾಗಿ ನಿಂದುದು
ಗುರುನಿರಂಜನ ಚನ್ನಬಸವಲಿಂಗ ತಾನಾಗಿ.
Art
Manuscript
Music
Courtesy:
Transliteration
Mārgada nīru mārutagūḍi
kiccina kāluveyalli kaṭṭoḍeyadirdu
neṭṭane nis'sīmada holakke tiruhi
dhareya tampu hariyadirdaḍe
paripariya sadharmasampattinoḷagāgi nindudu
guruniran̄jana cannabasavaliṅga tānāgi.
ಸ್ಥಲ -
ಶರಣಸ್ಥಲದ
ಉಳಿದ ವಚನಗಳು