Index   ವಚನ - 1097    Search  
 
ಸುಳ್ಳಿಗೆ ಸುಳ್ಳಾಗಿರ್ದನೊಬ್ಬ, ಬರಿಬಳ್ಳಿಗೆ ಬತ್ತಲಾಗಿರ್ದನೊಬ್ಬ, ಗುರುನಿರಂಜನ ಚನ್ನಬಸವಲಿಂಗಕ್ಕೆ ಅಂಗವಾಗಿರ್ದನೊಬ್ಬ ಶರಣ.