ಸಕಲ ದ್ವಂದ್ವವಾಸನೆಗೆ ಮಾರುತನ ಬಲವೇ ತೋರಿಕೆಯಯ್ಯಾ.
ಮಾರುತ ಮಾರಾರಿಯಾದಲ್ಲಿ ತೋರಲಿಲ್ಲ
ಗುರುನಿರಂಜನ ಚನ್ನಬಸವಲಿಂಗದಲ್ಲಿ ಶರಣಂಗೆ.
Art
Manuscript
Music
Courtesy:
Transliteration
Sakala dvandvavāsanege mārutana balavē tōrikeyayyā.
Māruta mārāriyādalli tōralilla
guruniran̄jana cannabasavaliṅgadalli śaraṇaṅge.
ಸ್ಥಲ -
ಶರಣಸ್ಥಲದ
ಉಳಿದ ವಚನಗಳು