Index   ವಚನ - 1119    Search  
 
ತನಿರಸವ ತುಂಬಿರ್ದ ಫಳವು ತನ್ನ ಸಾರವನ್ನು ಸರಿಯಿಟ್ಟು ಹೇಳಿಕೊಳ್ಳದು. ಶಿವಾನುಭಾವಭರಿತ ಸ್ವಯಾನಂದಸುಖಿ ಇದಿರಿಡಲರಿಯ ಕಾಣಿಸಿಕೊಳ್ಳಲರಿಯ ತನ್ನಲ್ಲಿ ತಾನು ತರಹರವಾದನಾಗಿ ಗುರುನಿರಂಜನ ಚನ್ನಬಸವಲಿಂಗವಿಡಿದು ಲಿಂಗವನರಿಯ.