Index   ವಚನ - 1137    Search  
 
ಬ್ರಹ್ಮನಂತೆ ವಿಷ್ಣುವಿನಂತೆ ರುದ್ರನಂತೆ ಇಂದ್ರ ಚಂದ್ರ ಸೂರ್ಯನಂತೆ ಪಾವುಗೆಯ ಪಾದದಲ್ಲಿ ಧರಿಸಿ ಚರಿಸುತಿರ್ದ ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಶರಣ.