Index   ವಚನ - 1147    Search  
 
ಸರ್ಪದಷ್ಟ ಸರ್ವಾಂಗತಲೆಗೇರಿ ಲಯವನೈದುವಂತೆ, ಸತ್ಪ್ರಣವ ಸುಖಪ್ರಸನ್ನವೈದಿದ ಶರಣ ಜ್ಞಪ್ತಿಮಹವನೊಡಗೂಡಿ ಮಹಾಗುರುನಿರಂಜನ ಚನ್ನಬಸವಲಿಂಗವಾದುದ- ನೇನೆಂದುಪಮಿಸಬಹುದು?