Index   ವಚನ - 1168    Search  
 
ಕಂಡೆನೆಂಬುವರು ಕಾಣಿಕೆಯೊಳಗಿಪ್ಪರು. ಕೊಟ್ಟುಕೊಂಡೆನೆಂಬುವರು ವ್ಯವಹಾರದೊಳಗಿಪ್ಪರು. ತಾನಾಗಿ ಮರೆದೆನೆಂಬುವರು ಭಿನ್ನಕಲಂಕಿಗಳು. ಇವರ ಗತಿಮತಿಯಂತಿರಲಿ ನಮ್ಮ ಗುರುನಿರಂಜನ ಚನ್ನಬಸವಲಿಂಗ ತಾನಾಗಿ ಮರೆದಿರವು ಅಪೂರ್ವ.